Toyota Urban Cruiser 2021 Petrol 57000 Km Driven
26 days old.
Make Toyota
Model Urban Cruiser
Kms 57000
Price ₹ 8,50,000
Fuel Type Petrol
City Naagayyanakoppalu, Shravanabelgola
Condition Used
ಅಯ್ಯಪ್ಪ ಸ್ವಾಮಿ ಟೆಂಪಲ್ ಗೆ ಹೋಗಬೇಕಾದರೆ ಲೆಫ್ಟ್ ಸೈಡ್ ಅಲ್ಲಿ ದೊಡ್ ಕಲ್ಲು ಇತ್ತು ಟರ್ನಿಂಗ್ ಅಲ್ಲಿ ನಾನೇ ಹೋಗಿ ಗುದ್ದಿದ್ದೆ ಅದರಿಂದ ಲೆಫ್ಟ್ ಸೈಡ್ ಅಲ್ಲಿ ಡೆಂಟ್ ಆಗಿದೆ ಮತ್ತೆ ಒಳಗಡೆ ಹೇರ್ ಬಲೂನ್ಸ್ ಓಪನ್ ಆಗಿದೆ ಇದನ್ನ ಸರಿ ಮಾಡ್ಸಿ ಮಾರಬಹುದು ಆದರೆ ನನಗೆ ಸುಳ್ಳು ಹೇಳಿ ಮಾರಕ್ ಇಷ್ಟ ಇಲ್ಲ ಆಕ್ಸಿಡೆಂಟ್ ಆಗಿ ಒಂದು ವರ್ಷ ಆಗಿದೆ ಡಿಸೆಂಬರ್ ಬಂದರೆ ಎರಡು ವರ್ಷ ನಾನು ರಿಪೇರಿ ಮಾಡಿಸಿಲ್ಲ ನಿಮಗೆ ಇಂಟರೆಸ್ಟ್ ಇದ್ರೆ ಬಂದು ಗಾಡಿ ನೋಡಿ ಆಮೇಲೆ ಪರ್ಚೇಸ್ ಮಾಡ್ಬೋದು , ನಾನು ಮಾಜಿ ಸೈನಿಕ ಈಗ ನಾನು ಡೈರಿ ಫಾರಂ ಮಾಡಬೇಕು ಅಂತ ಹೊರಟಿದ್ದೇನೆ ಅದರಿಂದ ನನ್ನ ಕಾರನ್ನು ಮಾರಾಟ ಮಾಡಲು ಇಷ್ಟ ಪಡ್ತಾ ಇದೀನಿ
Analyzing this listing for you...
Certified Yes
Rs. 850000 Toyota Urban Cruiser Naagayyanakoppalu, Shravanabelgola 57000 kms
Rs. 860000 Maruti Suzuki Ertiga Naagayyanakoppalu, Shravanabelgola 160000 kms
Rs. 860000 Maruti Suzuki Ertiga Naagayyanakoppalu, Shravanabelgola 162000 kms
Rs. 860000 Maruti Suzuki Ertiga Naagayyanakoppalu, Shravanabelgola 162000 kms