{
    "id": 2255643,
    "title": "Tata Nano LX 2011. GOOD CONDITION",
    "make": "Tata",
    "model": "Nano",
    "year": 2011,
    "price_inr": 90000,
    "price_display": "₹90,000",
    "kms_driven": 110000,
    "fuel": "Petrol",
    "transmission": "Manual",
    "body_type": null,
    "city": "Mahantesh Nagar, Muddebihal",
    "source": "olx",
    "image": "https://apollo.olx.in:443/v1/files/5y70daxdbubo1-IN/image;s=1080x1440",
    "updated": "2026-11-26 19:30:24",
    "url": "https://www.motorsingh.com/used-cars/mahantesh-nagar-muddebihal/tata-nano-2011/2255643/",
    "description": "2011 ಮಾದರಿಯ ಟಾಟಾ ನ್ಯಾನೋ ಮಾರಾಟಕ್ಕಿದೆ| ಉತ್ತಮ ಸ್ಥಿತಿಯಲ್ಲಿದೆ | ಯಾವುದೇ ರಿಪೇರಿಯ ಅವಶ್ಯಕತೆ ಇರುವುದಿಲ್ಲ.\n\nನನ್ನ 2011ರ ಟಾಟಾ ನ್ಯಾನೋ (ಪೆಟ್ರೋಲ್, ಮ್ಯಾನುಯಲ್) ಕಾರು ಮಾರಾಟಕ್ಕಿದೆ. ಕಾರು ಉತ್ತಮ ರನ್ನಿಂಗ್ ಕಂಡೀಷನ್ ಇರುತ್ತದೆ. ಖರೀದಿಸಿದ ಕೂಡಲೇ ಬಳಸಬಹುದು.\n\nವಾಹನದ ವಿವರಗಳು:\n- ಮಾದರಿ: ಟಾಟಾ ನ್ಯಾನೋ\n- ತಯಾರಿಕಾ ವರ್ಷ: 2011\n- ಇಂಧನ: ಪೆಟ್ರೋಲ್\n- ಗೇರ್: ಮ್ಯಾನುಯಲ್\n- ಮಾಲೀಕತ್ವ: 4ನೇ ಮಾಲೀಕ\n- ಓಡಿಸಿರುವುದು: 1,10,000 ಕಿ.ಮೀ.\n- ನೋಂದಣಿ: ಕರ್ನಾಟಕ\n\nವಿಶೇಷತೆಗಳು:\n- ಮುಂಭಾಗದ 2 ಪವರ್ ವಿಂಡೋಗಳು.\n- Oct-26 ರಲ್ಲಿ‌ ಕಾರ್ ನ ಸರ್ವಿಸ್ ಮಾಡಿಸಲಾಗಿದೆ.\n- ಟೈರ್‌ಗಳ ಸ್ಥಿತಿ ಸುಮಾರು 90% ಉತ್ತಮ.\n- ಸ್ಟೆಪ್ನಿ (ಸ್ಪೇರ್ ಟೈರ್) ಸುಮಾರು 95% ಉತ್ತಮ.\n- LED ಲೈಟ್ ಹಾಕಿಸಲಾಗಿದೆ. & USB port ಕೂಡ ಇದೆ.\n- ಕ್ವಾಲಿಟಿ ಸೌಂಡ್ ಸಿಸ್ಟಮ್ ಹಾಕಿಸಲಾಗಿದೆ.\n- ಎಂಜಿನ್ ಉತ್ತಮ ಸ್ಥಿತಿಯಲ್ಲಿದೆ, ಡ್ರೈವಿಂಗ್ ಸ್ಮೂತ್ ಆಗಿದೆ\n- ಯಾವುದೇ ತಕ್ಷಣದ ರಿಪೇರಿ ಅಗತ್ಯವಿಲ್ಲ – ತೆಗೆದುಕೊಂಡು ನೇರವಾಗಿ ಓಡಿಸಬಹುದು\n\nದಾಖಲೆಗಳು:\n- ಇನ್ಶೂರೆನ್ಸ್ ಮಾರ್ಚ್ 2027ರವರೆಗೆ ಮಾನ್ಯ\n- ಫಿಟ್ನೆಸ್/CC ಮೇ 2031ರವರೆಗೆ ಮಾನ್ಯ\n- ಮಾನ್ಯ PUC ಪ್ರಮಾಣಪತ್ರ ಲಭ್ಯ\n- ವಾಹನ ವರ್ಗಾವಣೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಸಿದ್ಧವಾಗಿವೆ.\nಬೆಲೆ: ₹99999/-\nಗಮನಿಸಿ: ಆಸಕ್ತಿ ಹೊಂದಿರುವ ನಿಜವಾದ ಖರೀದಿದಾರರು ಮಾತ್ರ ಸಂಪರ್ಕಿಸಿ. ದಯವಿಟ್ಟು ಟೈಮ್‌ಪಾಸ್ ಮಾಡುವವರು ಮೆಸೇಜ್ ಮಾಡಬೇಡಿ."
}